ಬಾಟಲಿಯಲ್ಲಿ ಪೆಟ್ರೋಲ್, ಡೀಸೆಲ್ ನೀಡಲು ನಕಾರ – ವಾಹನ ಸವಾರರ ಪರದಾಟ

(ನ್ಯೂಸ್‌ ಕಡಬ) newskadaba.com, ಮಾ 31 : ನಗರ ಹಾಗೂ ಸುತ್ತಮುತ್ತಲಿನ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಬಾಟಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನೀಡಲು ನಿರಾಕರಿಸುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ​ಪೆಟ್ರೋಲ್ ಖಾಲಿಯಾಗಿ ಮಾರ್ಗಮಧ್ಯೆ ವಾಹನ ನಿಂತರೆ, ಸವಾರರು ಪೆಟ್ರೋಲ್ ತರಲು ಬಾಟಲಿ ಹಿಡಿದು ಬಂಕ್‌ಗೆ ಹೋದರೆ ಸಿಬ್ಬಂದಿ ಇಂಧನ ನೀಡುತ್ತಿಲ್ಲ. ಇದರಿಂದಾಗಿ ಕಿಲೋಮೀಟರ್‌ಗಟ್ಟಲೆ ಬೈಕ್ ತಳ್ಳಿಕೊಂಡು ಬಂಕ್‌ಗೆ ಬರಬೇಕಾದ ಅನಿವಾರ್ಯತೆ ಸವಾರರದ್ದಾಗಿದೆ. ವಿಶೇಷವಾಗಿ ಮಹಿಳೆಯರು, ವೃದ್ಧರು ಮತ್ತು ತುರ್ತು ಕೆಲಸದ ಮೇಲೆ ಹೋಗುವವರು […]

ಬಾಟಲಿಯಲ್ಲಿ ಪೆಟ್ರೋಲ್, ಡೀಸೆಲ್ ನೀಡಲು ನಕಾರ – ವಾಹನ ಸವಾರರ ಪರದಾಟ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್