ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ಇರಾನ್ ಕಮಾಂಡರ್ ಮೇಜರ್ ಜನರಲ್ ಸಹಿತ ಎಂಟು ಮಂದಿ ಹತ್ಯೆ

ಬಾಗ್ದಾದ್, ಜ.3: ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದ ವೈಮಾನಿಕ ರಾಕೆಟ್ ದಾಳಿಯಲ್ಲಿ ಇರಾನ್ ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸೊಲೆಮನಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ನಡೆದ ಈ ಏರ್ ಸ್ಟ್ರೈಕ್ ನಲ್ಲಿ ಸೊಲೆಮನಿ ಅಲ್ಲದೇ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (ಪಿಎಂಎಫ್) ಎಂದು ಕರೆಯಲ್ಪಡುವ ಇರಾನ್ ಬೆಂಬಲಿತ ಸೇನಾಪಡೆಗಳ ಡೆಪ್ಯುಟಿ ಕಮಾಂಡರ್ ಅಬು ಮೆಹದಿ ಅಲ್-ಮುಹಂದಿಸ್ ಅವರನ್ನು ಹತ್ಯೆ ನಡೆಸಿದೆ ಎಂದು […]

ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ಇರಾನ್ ಕಮಾಂಡರ್ ಮೇಜರ್ ಜನರಲ್ ಸಹಿತ ಎಂಟು ಮಂದಿ ಹತ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್