ಬಾಗ್ದಾದ್: ಅಮೆರಿಕಾ ರಾಯಬಾರಿ ಕಚೇರಿ ಬಳಿ ಅಪ್ಪಳಿಸಿದ ಮೂರು ರಾಕೆಟ್
ಬಾಗ್ದಾದ್, ಜ.21: ಇರಾಕ್‌ನ ಅತೀ ಭದ್ರತೆ ಇರುವ ಹಸಿರು ವಲಯ ಬಾಗ್ದಾದ್ ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯ ಸಮೀಪವೇ 3 ರಾಕೆಟ್ ಗಳು ಅಪ್ಪಳಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಉನ್ನತ ಭದ್ರತಾ ಸ್ಥಳವಾದ ಇರಾಕ್ ರಾಜಧಾನಿ ಹಸಿರು ವಲಯಕ್ಕೆ ಈ ರಾಕೆಟ್ ಗಳು ಅಪ್ಪಳಿಸಿದ್ದು ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆ ಮೂಲಕ ಮಧ್ಯಪ್ರಾಚ್ಯದಲ್ಲಿ ಅವರಿಸಿರುವ ಯುದ್ಧ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಅಮೇರಿಕಾ ರಾಯಭಾರ ಕಚೇರಿ ಸೇರಿದಂತೆ, ಹಲವು ದೇಶಗಳ ರಾಯಭಾರೀ ಕಚೇರಿಯನ್ನೊಳಗೊಂಡ ಹಸಿರುವ […]
ಬಾಗ್ದಾದ್: ಅಮೆರಿಕಾ ರಾಯಬಾರಿ ಕಚೇರಿ ಬಳಿ ಅಪ್ಪಳಿಸಿದ ಮೂರು ರಾಕೆಟ್ Read More »
ಅಂತರ್ರಾಷ್ಟ್ರೀಯ ನ್ಯೂಸ್