ಬಾಂಗ್ಲಾದೇಶಕ್ಕೆ ಅಮೇರಿಕಾದ ಸುಂಕ ರಿಯಾಯಿತಿ – ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ

(ನ್ಯೂಸ್‌ ಕಡಬ) newskadaba.com,  ಫೆ.11: ಅಮೇರಿಕಾ ಮತ್ತು ಬಾಂಗ್ಲಾದೇಶ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ಅನ್ವಯ, ಬಾಂಗ್ಲಾದೇಶಕ್ಕೆ ವಿಧಿಸಲಾಗುತ್ತಿದ್ದ ಟ್ಯಾರಿಫ್ ದರವನ್ನು ಅಮೇರಿಕಾ ಶೇ. 19ಕ್ಕೆ ಇಳಿಸಲು ಒಪ್ಪಿದೆ. ಅಲ್ಲದೆ, ಅಮೆರಿಕ ಮೂಲದ ಕೆಲ ಜವಳಿ ಮತ್ತು ಉಡುಪು ಉತ್ಪನ್ನಗಳಿಗೆ ಪೂರ್ಣ ಟ್ಯಾರಿಫ್ ವಿನಾಯಿತಿ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ, ಅಮೆರಿಕದ ಹಲವಾರು ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಬಾಂಗ್ಲಾದೇಶ ತನ್ನ ಮಾರುಕಟ್ಟೆಯನ್ನು ಹೆಚ್ಚಿನ ಮಟ್ಟದಲ್ಲಿ ತೆರೆಯಲು ಒಪ್ಪಿದೆ. ಸೋಯಾ ಮತ್ತು ಡೈರಿ ಉತ್ಪನ್ನಗಳು, […]

ಬಾಂಗ್ಲಾದೇಶಕ್ಕೆ ಅಮೇರಿಕಾದ ಸುಂಕ ರಿಯಾಯಿತಿ – ಹೊಸ ವ್ಯಾಪಾರ ಒಪ್ಪಂದಕ್ಕೆ ಸಹಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್