ಬಡತನವನ್ನ ಮೆಟ್ಟಿ ನಿಂತು ವೈದ್ಯೆಯಾದ ಪಿಂಕಿ ಹರ್ಯಾನ್

(ನ್ಯೂಸ್ ಕಡಬ)newskadaba.com ಹಿಮಾಚಲ ಪ್ರದೇಶ, ಅ. 07. ಬಡತನ ಜೀವನಕ್ಕೆ ಹೊರತು ಕಲಿಕೆಗಲ್ಲ ಎಂಬುವುದಕ್ಕೆ ತನ್ನ ಕಷ್ಟಗಳನ್ನ ಮೆಟ್ಟಿ ನಿಂತು ಸಾಧನೆಗೈದಿರುವ ಡಾಕ್ಟರ್ ಪಿಂಕಿ ಹರ್ಯಾನ್ ಅವರ ಯಶೋಗಾಥೆ ಇದು. ಪಿಂಕಿ ಹರ್ಯಾನ್ ಅವರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಮೆಕ್ಲಿಯೋಡ್‌ಗಂಜ್‌ನಲ್ಲಿ ಬಡ ಕುಟುಂಬದಲ್ಲಿ ಜನಿಸಿದವರು. ಪಿಂಕಿ ಅವರು ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, ಕಸದ ತೊಟ್ಟಿಯಲ್ಲಿ ತಿಂದು ಬಿಸಾಕಿದ ಹಳಸಿದ ಆಹಾರ ತಿಂದು ಬದುಕುತ್ತಿದ್ದವರು.  ಈ ವೇಳೆ ಪಿಂಕಿ ಅವರನ್ನು ಗಮನಿಸಿದ ಹಿಮಾಚಲ […]

ಬಡತನವನ್ನ ಮೆಟ್ಟಿ ನಿಂತು ವೈದ್ಯೆಯಾದ ಪಿಂಕಿ ಹರ್ಯಾನ್ Read More »

ರಾಷ್ಟ್ರೀಯ ನ್ಯೂಸ್