ಬಂಟ್ವಾಳ : ನದಿಯಂಚಿನ ತಡೆಗೋಡೆ ದುರಸ್ತಿಗೊಳಿಸಲು ಗ್ರಾಮಸ್ಥರ ಆಗ್ರಹ

(ನ್ಯೂಸ್ ಕಡಬ) newskadaba.com ಡಿ. 04 ಬೆಂಗಳೂರು: ತಾಲೂಕು ಕೇಂದ್ರದಿಂದ ಸರಪಾಡಿ, ಅಜಿಲಮೊಗರು ಭಾಗವನ್ನು ಸಂಪರ್ಕಿಸುವ ಅತಿ ಸಮೀಪದ ರಸ್ತೆಯಾಗಿರುವ ಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ ರಸ್ತೆಯು ನೇತ್ರಾವತಿ ಕಿನಾರೆಯಲ್ಲೇ ಸಾಗುತ್ತಿದ್ದು, ಪೆರ್ಲ ಭಾಗದಲ್ಲಿ ಪೂರ್ತಿ ನೀರು ನಿಂತಿರುವ ನದಿಯಂಚಿನಲ್ಲೇ ಸಾಗುತ್ತಿದೆ. ಪ್ರಸ್ತುತ ಇಲ್ಲಿ ನಿರ್ಮಿಸಿರುವ ತಡೆಗೋಡೆಯ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ಅದರ ನಿರ್ವಹಣೆಯ ಭಾಗವಾಗಿ ತಡೆಗೋಡೆಯನ್ನು ದುರಸ್ತಿಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಶಂಭೂರು ಎಎಂಆರ್ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿರುವ ಪರಿಣಾಮ ಸರಪಾಡಿ ಭಾಗದಲ್ಲಿ ವರ್ಷಪೂರ್ತಿ ಅದರ ಹಿನ್ನೀರಿ ನದಿಯಲ್ಲಿ […]

ಬಂಟ್ವಾಳ : ನದಿಯಂಚಿನ ತಡೆಗೋಡೆ ದುರಸ್ತಿಗೊಳಿಸಲು ಗ್ರಾಮಸ್ಥರ ಆಗ್ರಹ Read More »

ಕರಾವಳಿ