ಬಂಟ್ವಾಳ : ದೇವಿ ಮಹಾತ್ಮೆ ಯಕ್ಷಗಾನದಲ್ಲಿ ದೇವಿಯ ಶಿರದಲ್ಲಿ ಕುಳಿತ ಹಕ್ಕಿ!
(ನ್ಯೂಸ್ ಕಡಬ) newskadaba.com, ನ.27 ಬಂಟ್ವಾಳ: ದೇವಿ ಮಹಾತ್ಮೆ ಯಕ್ಷಗಾನ ನಡೆಯುತ್ತಿದ್ದ ಸಂದರ್ಭ ಹಕ್ಕಿಯೊಂದು ದೇವಿಯನ್ನು ಮುದ್ದಿಸುತ್ತಾ, ಶಿರದ ಮೇಲೆ ಕೂತು, ಹೂವಿನಲ್ಲಿ ಚೆಲ್ಲಾಟವಾಡಿದ ಘಟನೆ ಬಿ.ಸಿ.ರೋಡಿನ ಮೊಡಂಕಾಪು ಬಳಿ ನಡೆದಿದೆ. ಮೊಡಂಕಾಪು ಚೆನ್ನರಪಾಲು ಎಂಬಲ್ಲಿ ಡೊಂಬಯ್ಯ ಕುಲಾಲ್ ಸಹೋದರರು ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ತಂಡ 6ನೇ ಮೇಳದ ವತಿಯಿಂದ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ವೇಳೆ ದೇವಿ ವೇಷಧಾರಿ ಸಂದೀಪ್ ಕುಲಾಲ್ ಕೋಳ್ಯೂರು ಶಿರದಲ್ಲಿ ಹಕ್ಕಿಯಿಂದು ಕುಳಿತು ಅಚ್ಚರಿ ಮೂಡಿಸಿದೆ.ಇದೇ […]
ಬಂಟ್ವಾಳ : ದೇವಿ ಮಹಾತ್ಮೆ ಯಕ್ಷಗಾನದಲ್ಲಿ ದೇವಿಯ ಶಿರದಲ್ಲಿ ಕುಳಿತ ಹಕ್ಕಿ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್