ಫೆ.1ಕ್ಕೆ ಕೆಎಂಎಫ್‌ ಸ್ಥಗಿತ ; ಹಾಲಿನ ಸರಬರಾಜಿನಲ್ಲಿ ವ್ಯತ್ಯಯ ಸಾಧ್ಯತೆ

(ನ್ಯೂಸ್ ಕಡಬ) newskadaba.com ಜ.28: ವೇತನ ತಾರತಮ್ಯ ವಿರೋಧಿಸಿ ಕರ್ನಾಟಕ ಹಲು ಮಹಾಮಂಡಳ (ಕೆಎಂಎಫ್‌) ಅಧಿಕಾರಿಗಳು ಹಾಗು ಸಿಬ್ಬಂದಿ ಫೆ.1ರಿಂದ ಮುಷ್ಕರಕ್ಕೆ ಮುಂದಾಗಿರುವುದರಿಂದ ಹಾಲಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಮುಖವಾಗಿ 7ನೇ ವೇತನ ಆಯೋಗದ ವರದಿಯಂತೆ ವೇತನ ಪರಿಸ್ಕರಣೆ, ಸೌಲತ್ತುಗಳನ್ನು ಯಥಾವತ್‌ ಜಾರಿ ಮಾಡುವಂತೆ ಪಟ್ಟು ಹಿಡಿದು ಫೆ.1ರಂದು ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಲು ಕೆಎಂಎಫ್‌ ಹಾಗು ಎಲ್ಲಾ ಒಕ್ಕೂಟಗ ಅಧಿಕಾರಿಗಳು, ಸಿಬ್ಭಂದಿ ಸಂಘ ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷರು,ವ್ಯವಸ್ಥಾಪಕ ನಿದೇರ್ಶಕರಿಗೂ ಮನವಿ ಪತ್ರದಲ್ಲಿ ಹೋರಾಟದ ವಿಷಯ ತಿಳಿಸಲಾಗಿದೆ.ತಾಂತ್ರಿಕ […]

ಫೆ.1ಕ್ಕೆ ಕೆಎಂಎಫ್‌ ಸ್ಥಗಿತ ; ಹಾಲಿನ ಸರಬರಾಜಿನಲ್ಲಿ ವ್ಯತ್ಯಯ ಸಾಧ್ಯತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್