ಫಿಕ್ಸಿಂಗ್ ಪ್ರಕರಣ: ದಕ್ಷಿಣ ಆಫ್ರಿಕಾದ 3 ಕ್ರಿಕೆಟಿಗರ ಬಂಧನ
(ನ್ಯೂಸ್ ಕಡಬ) newskadaba.com ನ. 30. ಫಿಕ್ಸಿಂಗ್ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಕ್ರಿಕೆಟಿಗರನ್ನು ಬಂಧಿಸಲಾಗಿದೆ. ಈ ಹಿಂದೆ ವಿಶ್ವದ ಅಗ್ರ ಕ್ರಮಾಂಕದ ಏಕದಿನ ಬೌಲರ್ ಆಗಿದ್ದ, ಮಾಜಿ ವೇಗದ ಬೌಲರ್ ಲೊನ್ವಾಬೊ ತ್ಸೊಟ್ಸೊಬೆ, ವಿಕೆಟ್ಕೀಪರ್-ಬ್ಯಾಟರ್ ಥಾಮಿ ತ್ಸೊಲೆಕಿಲ್ ಮತ್ತು ಮಧ್ಯಮ ವೇಗಿ ಎಥಿ ಎಂಬಾಲಾಟಿ ಬಂಧಿತ ಕ್ರಿಕೆಟಿಗರು. 2004 ರ ಭ್ರಷ್ಟಾಚಾರ ಚಟುವಟಿಕೆಗಳ ತಡೆ ಮತ್ತು ಹೋರಾಟದ ಸೆಕ್ಷನ್ 15 ರ ಅಡಿಯಲ್ಲಿ ಮೂವರ ವಿರುದ್ಧ ಆರೋಪ ಹೊರಿಸಲಾಗಿದೆ. 2015-16 ರಲ್ಲಿ ನಡೆದಿದ್ದ ದೇಶೀಯ ಟಿ20 […]
ಫಿಕ್ಸಿಂಗ್ ಪ್ರಕರಣ: ದಕ್ಷಿಣ ಆಫ್ರಿಕಾದ 3 ಕ್ರಿಕೆಟಿಗರ ಬಂಧನ Read More »
ಕ್ರೀಡಾ ನ್ಯೂಸ್, ಕ್ರೈಮ್ ನ್ಯೂಸ್