ಪ್ರೊ ಕಬಡ್ಡಿ: ಮಿನಿ ಕ್ವಾಲಿಫೈರ್ನಲ್ಲಿ ಬೆಂಗ್ಳೂರಿಗೆ ರೋಚಕ ಸೋಲು, ಬುಲ್ಸ್ಗಿಂದು ಮಾಡು ಇಲ್ಲವೇ ಮಡಿ ಪಂದ್ಯ!
(ನ್ಯೂಸ್ ಕಡಬ) newskadaba.com, ಅ..24: ಅಂತಿಮ ಕ್ಷಣದ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲಗೊಂಡ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಮಿನಿ ಕ್ವಾಲಿಫೈಯರ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ 5 ಅಂಕಗಳ ವೀರೋಚಿತ ಸೋಲನುಭವಿಸಿತು. ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಬುಲ್ಸ್ ತಂಡ 32-37 ಅಂಕಗಳಿಂದ ಟೈಟನ್ಸ್ ಎದುರು ಪರಾಭವಗೊಂಡಿತು. ಹೀಗಾಗಿ ನೇರವಾಗಿ ಎಲಿಮಿನೇಟರ್ 3ಕ್ಕೆ ಅರ್ಹತೆ ಗಳಿಸುವ ಅವಕಾಶವನ್ನು ಬುಲ್ಸ್ ತಂಡ ಕೈಚೆಲ್ಲಿತು. ಈ ಸೋಲಿನಿಂದಾಗಿ ಬುಲ್ಸ್ ತಂಡವು […]
