ಪ್ರೀಮಿಯಂ ಪೆಟ್ರೋಲ್ ದರ 160 ರೂ.ಗೆ, ಜೆಟ್ ಇಂಧನ ಬೆಲೆ 2 ಲಕ್ಷ ರೂ.ಗೆ ಏರಿಕೆ

(ನ್ಯೂಸ್‌ ಕಡಬ) newskadaba.com,ಎ.01 : ಪೆಟ್ರೋಲ್, ಡೀಸೆಲ್ ಕೊರತೆ ವದಂತಿ ಬೆನ್ನಲ್ಲೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಪ್ರೀಮಿಯಂ ಪೆಟ್ರೋಲ್ ಮತ್ತು ಜೆಟ್ ಇಂಧನಗಳ ಬೆಲೆಯೂ ಏರಿಕೆಯಾಗಿದೆ.. ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ವಿಮಾನ ಇಂಧನ ಬೆಲೆ ದುಪ್ಪಟ್ಟಾಗಿದೆ. 1 ತಿಂಗಳ ಹಿಂದೆ ಜೆಟ್ ಇಂಧನ ಪ್ರತಿ ಕಿಲೋಲೀಟರ್ 96,638.14 ರೂ. ಇದ್ದ ಬೆಲೆ ಇದೀಗ ಪ್ರತಿ ಕಿಲೋಲೀಟರ್ 2,07,341.22 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ […]

ಪ್ರೀಮಿಯಂ ಪೆಟ್ರೋಲ್ ದರ 160 ರೂ.ಗೆ, ಜೆಟ್ ಇಂಧನ ಬೆಲೆ 2 ಲಕ್ಷ ರೂ.ಗೆ ಏರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್