ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯ ಅಗ್ರಿಕೋಲಾ ಪದಕ ಪ್ರದಾನ
(ನ್ಯೂಸ್ ಕಡಬ) newskadaba.com ಮೇ. 22. ಇತ್ತೀಚೆಗೆ ರೋಮ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(FAO)ಯ 2026ನೇ ಸಾಲಿನ ಪ್ರತಿಷ್ಠಿತ ಅಗ್ರಿಕೋಲಾ ಪದಕ ಪ್ರದಾನ ಮಾಡಲಾಯಿತು. ಆಹಾರ ಭದ್ರತೆ, ಸುಸ್ಥಿರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೀಡಿದ ವಿಶಿಷ್ಟ ನಾಯಕತ್ವದ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಪ್ರಧಾನಿಗೆ ನೀಡಲಾಗಿದೆ. ರೋಮ್‌ನಲ್ಲಿರುವ FAO ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ FAO ಮಹಾನಿರ್ದೇಶಕ ಕ್ಯೂ ಡೊಂಗ್ಯು ಅವರು ಪ್ರಧಾನಿ ಮೋದಿಗೆ […]
ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯ ಅಗ್ರಿಕೋಲಾ ಪದಕ ಪ್ರದಾನ Read More »
ರಾಷ್ಟ್ರೀಯ ನ್ಯೂಸ್
