ಪೊಳಲಿ ಜಾತ್ರೆ: ಪುರಾಣ ಪ್ರಸಿದ್ಧ ‘ಚೆಂಡು ಉತ್ಸವ’ದ ಧಾರ್ಮಿಕ ಹಿನ್ನೆಲೆ ಹಾಗೂ ಮಹತ್ವ
(ನ್ಯೂಸ್ ಕಡಬ) newskadaba.com, ಎ.08: ಜಿಲ್ಲೆಯ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ ನಡೆಯುತ್ತಿದೆ. ಒಂದು ತಿಂಗಳ ಕಾಲ ನಡೆಯುವ ಜಾತ್ರೋತ್ಸವದ ಪ್ರಮುಖ ಆಕರ್ಷಣೆ ಪೊಳಲಿ ಚೆಂಡು ಉತ್ಸವ ಆಗಿದೆ. ಐದು ದಿನಗಳ ಕಾಲ ನಡೆಯುವ ಚೆಂಡು ಉತ್ಸವ ಭಕ್ತರ ಆಕರ್ಷಣೆಯ ಕಾರ್ಯಕ್ರಮವಾಗಿದ್ದು, ಕಾಲ್ಚೆಂಡು ಆಟದ ರೀತಿ ದೇವಳದ ಎದುರಿನ ಗದ್ದೆಯಲ್ಲಿ ರಬ್ಬರ್ ಚೆಂಡಿನಲ್ಲಿ ಭಕ್ತರು ಆಟ ಆಡುತ್ತಾರೆ. ಪುರಾಣದಲ್ಲಿ ಶ್ರೀ ದೇವಿಯು ಚಂಡ ಮುಂಡರನ್ನು ವಧಿಸಿ, ಶಿರವ ಚೆಂಡಾಡಿದಳು ಎನ್ನುವ ಪ್ರತೀತಿ ಇದೆ. […]
ಪೊಳಲಿ ಜಾತ್ರೆ: ಪುರಾಣ ಪ್ರಸಿದ್ಧ ‘ಚೆಂಡು ಉತ್ಸವ’ದ ಧಾರ್ಮಿಕ ಹಿನ್ನೆಲೆ ಹಾಗೂ ಮಹತ್ವ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
