ಪುಷ್ಪರಥವಾಗಿ ರೂಪಾಂತರಗೊಂಡು ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಬಂದ ಹಳೆರಥ

(ನ್ಯೂಸ್‌ ಕಡಬ) newskadaba.com,ಡಿ.30 :ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಕಳೆದ ವರ್ಷ ಡಾ.ಕೆ.ವಿ.ಚಿದಾನಂದರು ನೂತನ ಬ್ರಹ್ಮರಥ ಕೊಡುವವರೆಗೆ ಚಿನ್ನಕೇಶವ ದೇವರ ರಥವಾಗಿ ಜಾತ್ರೆಯ ಸಮಯದಲ್ಲಿ ಎಳೆಯಲ್ಪಡುತ್ತಿದ್ದ ಹಳೆಯ ರಥವು ಈಗ ಪುಷ್ಪರಥವಾಗಿ ರೂಪಾಂತರಗೊಂಡು ಮತ್ತೆ ಚೆನ್ನಕೇಶವ ದೇವಸ್ಥಾನಕ್ಕೆ ಬಂದಿದೆ. ಕಳೆದ ವರ್ಷ ನೂತನ ಬ್ರಹ್ಮರಥ ಸುಳ್ಯಕ್ಕೆ ಬರುವ ಮೊದಲು ಹಳಿರಥವನ್ನು ಕುಂದಾಪುರಕ್ಕೆ ಕೊಂಡೊಯ್ದು ಕೋಟೇಶ್ವರದಲ್ಲಿರುವ ರಥ ಶಿಲ್ಪಿ ರಾಜಗೋಪಾಲಾಚಾರ್ಯರ ಪಕ ನೀಡಲಾಗಿತ್ತು. ಅದನ್ನು ಕಿರಿದುಗೊಳಿಸಿ. ದೇವಸ್ಥಾನದ ಒಳಭಾಗದಲ್ಲಿ ಭಕ್ತರ ಪುಸ್ತರದ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಅದನ್ನು ಕಿರಿದುಗೊಳಿಸಿ […]

ಪುಷ್ಪರಥವಾಗಿ ರೂಪಾಂತರಗೊಂಡು ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಬಂದ ಹಳೆರಥ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್