ಪುರಸಭೆ ಹೇಳಿದ್ದೇ ಬೇರೆ, ಅರಣ್ಯ ಇಲಾಖೆ ಕಡಿದದ್ದೇ ಬೇರೆ- ಸಾರ್ವಜನಿಕರ ಆಕ್ರೋಶ
(ನ್ಯೂಸ್ ಕಡಬ) newskadaba.com ಜೂ. 20. ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳ ರೆಂಬೆಯನ್ನು ಕಡಿಯಲು ಪುರಸಭೆ ಪಟ್ಟಿ ಸಲ್ಲಿಸಿದ್ದು, ಆದರೆ ಅರಣ್ಯ ಇಲಾಖೆಯು ಸೋಮೇಶ್ವರ ಕಡಲ ತೀರದಲ್ಲಿದ್ದ ಬೆಲೆ ಬಾಳುವ ಗಾಳಿ ಮರಗಳನ್ನು ಕಡಿದಿರುವ ಘಟನೆ ನಡೆದಿದೆ. ಕಡಲ ತೀರದಲ್ಲಿ ಅಪಾಯದಲ್ಲಿದ್ದ ಎರಡು ಗಾಳಿ ಮರ ಸೇರಿದಂತೆ ಪುರಸಭೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಅಪಾಯಕಾರಿಯಾದ ಮರಗಳ ಪಟ್ಟಿ ಮಾಡಿ ರೆಂಬೆ ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಿತ್ತು. ಆದರೆ ಅರಣ್ಯ ಇಲಾಖೆ ಅದರ ಬದಲಾಗಿ […]
ಪುರಸಭೆ ಹೇಳಿದ್ದೇ ಬೇರೆ, ಅರಣ್ಯ ಇಲಾಖೆ ಕಡಿದದ್ದೇ ಬೇರೆ- ಸಾರ್ವಜನಿಕರ ಆಕ್ರೋಶ Read More »
ಕರಾವಳಿ
