ಪುನೀತ್ ನಿಧನದ ನಂತರ 3.9 ಸಾವಿರ ಕಣ್ಣು ಸಂಗ್ರಹಿಸಿದ ಡಾ. ರಾಜ್‌ಕುಮಾರ್ Eye Bank

(ನ್ಯೂಸ್ ಕಡಬ) newskadaba.com ಜ.27 ಬೆಂಗಳೂರು: ಡಾ. ರಾಜ್‌ಕುಮಾರ್ ಕಣ್ಣಿನ ಬ್ಯಾಂಕ್ ನಡೆಸುತ್ತಿರುವ ಬೆಂಗಳೂರಿನ ನಾರಾಯಣ ನೇತ್ರಾಲಯವು ನಟ ಪುನೀತ್ ಮರಣದ ನಂತರ ನೇತ್ರದಾನ ಮಾಡುವ ಪ್ರತಿಜ್ಞೆಗಳಲ್ಲಿ ಹೆಚ್ಚಳ ಕಂಡಿದೆ. 30 ವರ್ಷಗಳಲ್ಲಿ 75,000 ನೇತ್ರದಾನ ಪ್ರತಿಜ್ಞೆಗಳನ್ನು ಹೊಂದಿದ್ದ ಕಣ್ಣಿನ ಬ್ಯಾಂಕ್ ಕೇವಲ ನಾಲ್ಕು ವರ್ಷಗಳಲ್ಲಿ ಸುಮಾರು 1.3 ಲಕ್ಷ ಪ್ರಮಾಣ ಪಡೆದುಕೊಂಡಿದೆ. ಇದಲ್ಲದೆ, ಪುನೀತ್ ಅವರ ಮರಣದ ನಂತರ ಕಣ್ಣಿನ ಬ್ಯಾಂಕ್ 3,989 ಕಣ್ಣುಗಳನ್ನು ಸಂಗ್ರಹಿಸಿದೆ. ಅಕ್ಟೋಬರ್ 2021 ರಲ್ಲಿ ನಟ ಪುನೀತ್ ನಿಧನರಾದರು. ಈ […]

ಪುನೀತ್ ನಿಧನದ ನಂತರ 3.9 ಸಾವಿರ ಕಣ್ಣು ಸಂಗ್ರಹಿಸಿದ ಡಾ. ರಾಜ್‌ಕುಮಾರ್ Eye Bank Read More »

ಕರ್ನಾಟಕ