ಪುತ್ತೂರು: 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ
(ನ್ಯೂಸ್ ಕಡಬ) newskadaba.com ಫೆ. 20. ಪುತ್ತೂರು: ಉಪ್ಪಿನಂಗಡಿಯ ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದ 13 ವರ್ಷದ ಶ್ರವಣ್ ಎಂಬ ವಿದ್ಯಾರ್ಥಿ ಫೆ.18ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ದೊಂಬಯ್ಯ ಗೌಡ ಎಂಬುವವರ ಪುತ್ರ ಶ್ರವಣ್ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಶ್ರವಣ್ ಮಂಗಳವಾರ ರಾತ್ರಿ ತನ್ನ ತಾಯಿಯೊಂದಿಗೆ ಊಟ ಮಾಡಿದ್ದಾನೆ. ಅದರಲ್ಲಿ ಅವರ ಚಿಕ್ಕಮ್ಮ ತಯಾರಿಸಿದ ಚಿಕನ್ ಊಟವನ್ನು ಮಾಡಿದ್ದಾನೆ. […]
ಪುತ್ತೂರು: 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ Read More »
ಕರಾವಳಿ
