ಪುತ್ತೂರು: ಪಡಿತರ ಅಕ್ಕಿ ಮಾರಾಟದ ವಿವಾದ- ಮಗನ ಮೇಲೆ ಹಲ್ಲೆ ನಡೆಸಿ ತಂದೆ ಕಣ್ಮರೆ
(ನ್ಯೂಸ್ ಕಡಬ) newskadaba.com, ಸೆ.27 ಪುತ್ತೂರು: ಪಡಿತರ ಅಕ್ಕಿ ಮಾರಾಟದ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಮಗನ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ತಂದೆ ಕೆದಂಬಾಡಿ ಗ್ರಾಮದಿಂದ ನಾಪತ್ತೆಯಾಗಿದ್ದಾರೆ ಎಂದು ಪುತ್ತೂರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ವ್ಯಕ್ತಿಯನ್ನು ಕೆದಂಬಾಡಿಯ ಇಡಪಾಡಿ ನಿವಾಸಿ ಚೋಮ (65) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 3 ರಂದು ಸಂಜೆ, ಚೋಮ ತನ್ನ 2ನೇ ಮಗ ರವಿಯೊಂದಿಗೆ ಸೇರಿ, ಪಡಿತರ ಅಕ್ಕಿ ಮಾರಾಟ ಮಾಡುವ ಬಗ್ಗೆ ಪ್ರಶ್ನಿಸಿದ ಬಳಿಕ ತನ್ನ […]
ಪುತ್ತೂರು: ಪಡಿತರ ಅಕ್ಕಿ ಮಾರಾಟದ ವಿವಾದ- ಮಗನ ಮೇಲೆ ಹಲ್ಲೆ ನಡೆಸಿ ತಂದೆ ಕಣ್ಮರೆ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
