ಪುತ್ತೂರಿನಲ್ಲಿ 106 ಕಿಲೋ ಗಾಂಜಾ ವಶ – 2ಮಂದಿ ಆರೆಸ್ಟ್
(ನ್ಯೂಸ್ ಕಡಬ) newskadaba.com,ಜ.20 : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 106 ಕಿಲೋ 60 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನ ಚಾಲಕ ರಫೀಕ್ ಪಿ. (37), ಹಾಗೂ ಗೂಡ್ಸ್ ವಾಹನದ ಚಾಲಕ ಅಬ್ದುಲ್ ಸಾದಿಕ್ (37), ಇಬ್ಬರೂ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾಗಿದ್ದು, ವಾಹನಗಳ ಪರಿಶೀಲನೆಯ ವೇಳೆ ಒಟ್ಟು 73 ಕಟ್ಟುಗಳಲ್ಲಿ 106.60 ಕಿಲೋ ಗಾಂಜಾ ಪತ್ತೆಯಾಗಿದೆ. ಗಾಂಜಾದ ಅಂದಾಜು ಮೌಲ್ಯ ರೂ.53.03 ಲಕ್ಷ ಎಂದು […]
ಪುತ್ತೂರಿನಲ್ಲಿ 106 ಕಿಲೋ ಗಾಂಜಾ ವಶ – 2ಮಂದಿ ಆರೆಸ್ಟ್ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
