ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
(ನ್ಯೂಸ್ ಕಡಬ) newskadaba.com, ಡಿ.01 ನೆಲಮಂಗಲ: ವಿದ್ಯಾರ್ಥಿನಿಯೊಬ್ಬಳು ಪಿಜಿಯಲ್ಲಿ ಆತಹತ್ಯೆಗೆ ಶರಣಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಮೂಲದ ವತ್ಸಲಾ (19) ಆತ್ಮಹತ್ಯೆ ಮಾಡಿಕೊಂಡ ಪ್ರತಿಭಾವಂತ ವಿದ್ಯಾರ್ಥಿನಿ ಉನ್ನತ ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಬಂದಿದ್ದ ಅವರು ಹೆಸರುಘಟ್ಟದಲ್ಲಿನ ಕಾಲೇಜ್‌ನಲ್ಲಿ ಬಿ ಫಾರ್ಮ್ ಅಂತಿಮ ವರ್ಷದ ವ್ಯಾಸಾಂಗ ಮಾಡುತ್ತಿದ್ದರು. ಹತ್ತಿರದಲ್ಲೇ ಇದ್ದ ಪೆಟಲ್ಸ್ ಗರ್ಲ್ಸ್ ಪಿಪಿಜಿಯಲ್ಲಿ ವಾಸವಾಗಿದ್ದ ಆಕೆ ಆರು ಇಲ್ಲದ ಸಮಯದಲ್ಲಿ ಆತಹತ್ಯೆಗೆ ಶರಣಾಗಿದ್ದಾಳೆ. ತಂದೆಗೆ 8 ಪುಟದ ಭಾವನಾತಕ ಡೆತ್‌ನೋಟ್ ಬರೆದಿದ್ದು, ಪತ್ರದ […]
ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್