ಪಾಸ್ ಪೋರ್ಟ್ ನಿಯಮದಲ್ಲಿ ಸಡಿಲಿಕೆ
(ನ್ಯೂಸ್ ಕಡಬ) newskadaba.com ಮಾ. 10 ಹೊಸದಿಲ್ಲಿ: ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡುವ ಪವರ್ಫುಲ್ ದಾಖಲೆಗಳಲ್ಲಿ ಪಾಸ್ಪೋರ್ಟ್ ಪ್ರಮುಖವಾದುದು. ಒಂದು ರಾಷ್ಟ್ರ ತನ್ನ ದೇಶದ ನಾಗರಿಕರಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಮತ್ತು ಈ ವ್ಯಕ್ತಿಯ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡಲಾಗುವ ಅತಿ ಮುಖ್ಯ ದಾಖಲೆಯಲ್ಲಿ ಪಾಸ್ಪೋರ್ಟ್ ಪ್ರಮುಖವಾದುದು. ಹೊಸ ನಿಯಮದ ಪ್ರಕಾರ ಆನ್ಲೈನ್ ಮೂಲಕ ಹೊಸ ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಇನ್ನುಮುಂದೆ ಮನೆಗೆ ಬಂದು ಸೇರಲಿದೆ. ಇದರಲ್ಲಿ […]
ಪಾಸ್ ಪೋರ್ಟ್ ನಿಯಮದಲ್ಲಿ ಸಡಿಲಿಕೆ Read More »
ಬ್ರೇಕಿಂಗ್ ನ್ಯೂಸ್
