ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ರವರಿಂದ ಕಳಾರ ಸರಕಾರಿ ಶಾಲಾ ಎಲ್ ಕೆ. ಜಿ. ಮತ್ತು ಯು.ಕೆ.ಜಿ ಕೋಠಡಿ ಉದ್ಘಾಟನೆ.
(ನ್ಯೂಸ್ ಕಡಬ) newskadaba.com,ಜ.27: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಕಳಾರ ಇದರ ಪೂರ್ವ ಪ್ರಾಥಮಿಕ( ಎಲ್. ಕೆ. ಜಿ. ಮತ್ತು ಯು. ಕೆ. ಜಿ) ಸ್ಮಾರ್ಟ್ (ತಂತ್ರಜ್ಞಾನ ಆಧಾರಿತ) ತರಗತಿ ಉದ್ಘಾಟನಾ ಸಮಾರಂಭವು ಜರಗಿತು. ನೂತನ ಕೋಠಡಿ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತರಾದ ಶ್ರೀ ಹರೆಕಳ ಹಾಜಬ್ಬನವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀ ಕೆ. ಎಚ್.ಹಂಝ ಕಳಾರ ವಹಿಸಿದರು. ನೆರೆದಿರುವ ಎಲ್ಲ ಗಣ್ಯರು ಮತ್ತು ಸಭೀಕರನ್ನು ಪ್ರಭಾರ ಮುಖ್ಯೋಪಾಧ್ಯಾಯರಾದ […]

