ಕಡಬ: ಪತ್ರಕರ್ತನ ಕೊಲೆಯತ್ನ ಆರೋಪ
(ನ್ಯೂಸ್ ಕಡಬ) newskadaba.com ಕಡಬ, ಜ.23. ಖಾಸಗಿ ವಾಹಿನಿಯ ಪತ್ರಕರ್ತರೋರ್ವರಿಗೆ ಮರಳು ಲಾರಿಯಲ್ಲಿ ಢಿಕ್ಕಿ ಹೊಡೆದು ಕೊಲೆಗೆ ಯತ್ನಿಸಲಾಗಿದೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಖಾಸಗಿ ಸುದ್ದಿ ವಾಹಿನಿಯೊಂದರ ವರದಿಗಾರ ಪ್ರಕಾಶ್ ಕೋಡಿಂಬಾಳ ಎಂಬವರು ಸೋಮವಾರ ರಾತ್ರಿ ಕಡಬದಿಂದ ನೆಲ್ಯಾಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಳಾರ ಸಮೀಪ ಲಾರಿಯೊಂದು ಹಿಂದಿನಿಂದ ಬಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಬೈಕ್ ಸವಾರ ಪ್ರಕಾಶ್ ರಸ್ತೆಗೆಸೆಯಲ್ಪಟ್ಟಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು […]
ಕಡಬ: ಪತ್ರಕರ್ತನ ಕೊಲೆಯತ್ನ ಆರೋಪ Read More »
ಕರಾವಳಿ
