ಪತ್ನಿಗೆ ಮನೆಗೆಲಸ, ವೃದ್ಧ ಪೋಷಕರ ಆರೈಕೆಗೆ ಬಲವಂತ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
(ನ್ಯೂಸ್ ಕಡಬ) newskadaba.com ಆ. 26: ಪತಿ ಸೇರಿದಂತೆ ಯಾರೂ ಸಹ ಪತ್ನಿಗೆ ಮನೆಗೆಲಸ ಮಾಡುವಂತೆ ಅಥವಾ ವೃದ್ಧ ಪೋಷಕರನ್ನು ನೋಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೌಟುಂಬಿಕ ನ್ಯಾಯಾಲಯ ನೀಡಿದ್ದ ಮಾಸಿಕ 9,000 ಜೀವನಾಂಶ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಚಿಲ್ಲಾಕೂರ್ ಸುಮಲತಾ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ವೃದ್ಧ ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ಮಗ ಅಥವಾ ಮಗಳಿಗೆ ಸೇರಿದೆಯ ಹೊರತು ಸೊಸೆ ಅಥವಾ ಅಳಿಯಂದಿರದಲ್ಲ. ವಿವಾಹ […]
ಪತ್ನಿಗೆ ಮನೆಗೆಲಸ, ವೃದ್ಧ ಪೋಷಕರ ಆರೈಕೆಗೆ ಬಲವಂತ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
