ಪಣಂಬೂರು ಕಡಲತೀರದಲ್ಲಿ ತೀವ್ರಗೊಂಡ ಸಮುದ್ರ ಕೊರೆತ: ಪ್ರವಾಸಿಗರಿಗೆ ಪ್ರವೇಶ ನಿಷೇಧ
(ನ್ಯೂಸ್ ಕಡಬ) newskadaba.com, ಜು.14: ಬಲವಾದ ಗಾಳಿ ಹಾಗೂ ಪ್ರಕ್ಷುಬ್ಧ ಅಲೆಗಳ ಹೊಡೆತಕ್ಕೆ ಸಿಲುಕಿ ಮಂಗಳೂರಿನ ಪಣಂಬೂರು ಅಂತಾರಾಷ್ಟ್ರೀಯ ಕಡಲತೀರದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಇದರಿಂದಾಗಿ ಕಡಲತೀರದ ಮರಳು ವೇಗವಾಗಿ ಕೊಚ್ಚಿಹೋಗುತ್ತಿದ್ದು, ಕರಾವಳಿ ಮೂಲಸೌಕರ್ಯಕ್ಕೆ ಧಕ್ಕೆಯುಂಟಾಗಿದೆ. ಮುಖ್ಯ ಟಿಕೆಟ್ ಕೌಂಟರ್ ಮತ್ತು ಆಡಳಿತ ಕಚೇರಿಯ ಸಮೀಪವೇ ಕಡಲು ಕೊರೆತ ಉಂಟಾಗಿದ್ದು, ಕಡಲತೀರದಲ್ಲಿದ್ದ ಎರಡು ಬೃಹತ್ ಮರಗಳು ಧರೆಗುರುಳಿವೆ. ಸದ್ಯ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರು ಸಮುದ್ರಕ್ಕಿಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಕೋಸ್ಟ್ ಗಾರ್ಡ್ ಕಚೇರಿ ಇರುವ ಭಾಗದಲ್ಲಿ ಮತ್ತಷ್ಟು ಹಾನಿಯಾಗದಂತೆ […]
ಪಣಂಬೂರು ಕಡಲತೀರದಲ್ಲಿ ತೀವ್ರಗೊಂಡ ಸಮುದ್ರ ಕೊರೆತ: ಪ್ರವಾಸಿಗರಿಗೆ ಪ್ರವೇಶ ನಿಷೇಧ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
