ಪಚ್ಚನಾಡಿ ತ್ಯಾಜ್ಯ ಲ್ಯಾಂಡ್‌‌ಫಿಲ್‌‌‌‌ ದುರಂತ: ಪರಿಹಾರವಾಗಿ 8 ಕೋಟಿ ರೂ. ಬಿಡುಗಡೆ; ಸಚಿವ ಭೈರತಿ

ಮಂಗಳೂರು, ಫೆ.29: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪದಿಂದ ತ್ಯಾಜ್ಯ ಕುಸಿತದಿಂದ ಸಂಭವಿಸಿದ ಅನಾಹುತಗಳಿಗೆ ಸಂಬಂಧಿಸಿ ಪರಿಹಾರವಾಗಿ ಸರಕಾರ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ತಕ್ಷಣ ತುರ್ತು ಕಾಮಗಾರಿ ಹಾಗೂ ಪರಿಹಾರ ಕಾರ್ಯ ನೆರವೇರಿಸುವಂತೆ ಪಾಲಿಕೆಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತ್ಯಾಜ್ಯ ಕುಸಿತದಿಂದ ನಿರಾಶ್ರಿತರಾದ 27 ಕುಟುಂಬಗಳಿಗೆ ಕರ್ನಾಟಕ ವಸತಿ ಮಂಡಳಿಯ ವಸತಿ ಸಮುಚ್ಚಯದಲ್ಲಿ ಸದ್ಯ ತಾತ್ಕಾಲಿಕ […]

ಪಚ್ಚನಾಡಿ ತ್ಯಾಜ್ಯ ಲ್ಯಾಂಡ್‌‌ಫಿಲ್‌‌‌‌ ದುರಂತ: ಪರಿಹಾರವಾಗಿ 8 ಕೋಟಿ ರೂ. ಬಿಡುಗಡೆ; ಸಚಿವ ಭೈರತಿ Read More »

ಕರಾವಳಿ