ನೇಪಾಳ

ಆಂಧ್ರ ಪ್ರದೇಶ, ನೇಪಾಳ, ಕ್ಯೂಬಾ ಸೇರಿದಂತೆ ಜಗತ್ತಿನ ಹಲವೆಡೆ ಭೂಕಂಪನ, ವನವಾಟುನಲ್ಲಿ 12 ಮಂದಿ ಸಾವು!

(ನ್ಯೂಸ್ ಕಡಬ) newskadaba.com ಡಿ. 23 ನವದೆಹಲಿ: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಭಾರತದ ಆಂಧ್ರ ಪ್ರದೇಶ, ನೆರೆಯ ನೇಪಾಳ, ಕ್ಯೂಬಾ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪರಾಷ್ಟ್ರ ವನವಾಟುವಿನಲ್ಲಿ ಭಾರಿ ಕಂಪನ ದಾಖಲಾಗಿವೆ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕಳೆದ ಮೂರು ದಿನಗಳಲ್ಲಿ ಮೂರನೇ ಬಾರಿಗೆ ಕಂಪನದ ಅನುಭವವಾಗಿದೆ. ಜಿಲ್ಲೆಯ ಮುಂಡ್ಲಮೂರಿನಲ್ಲಿ ಇಂದು ಕೂಡ ಭೂಕಂಪನದ ಅನುಭವವಾಗಿದ್ದು, ಕಳೆದ ಮೂರು ದಿನಗಳಿಂದ ಮುಂಡ್ಲಮೂರಿನಲ್ಲಿ ಸತತ ಭೂಕಂಪನ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶನಿವಾರ ಮತ್ತು […]

ಆಂಧ್ರ ಪ್ರದೇಶ, ನೇಪಾಳ, ಕ್ಯೂಬಾ ಸೇರಿದಂತೆ ಜಗತ್ತಿನ ಹಲವೆಡೆ ಭೂಕಂಪನ, ವನವಾಟುನಲ್ಲಿ 12 ಮಂದಿ ಸಾವು! Read More »

ಬ್ರೇಕಿಂಗ್ ನ್ಯೂಸ್

ಇಂಟರ್ನ್ಯಾಶನಲ್ ಪ್ರೀತಿ..!!! ► ನೇಪಾಳ ಯುವಕನೊಂದಿಗೆ ಉಡುಪಿ ಯುವತಿಯ ಮದುವೆ

(ನ್ಯೂಸ್ ಕಡಬ) newskadaba.com ಉಡುಪಿ,ಸೆ.22. ನೇಪಾಳದ ಯುವಕನೊಂದಿಗೆ ಉಡುಪಿಯ ಕೋಟ ಮಣೂರಿನ ಯುವತಿಯ ಮದುವೆಯು ಉಡುಪಿ ಜಿಲ್ಲೆಯ ಕುಂದಾಪುರದ ಕೋಟದಲ್ಲಿ ರಾಜಲಕ್ಷ್ಮೀ ಸಭಾಂಗಣದಲ್ಲಿ ನಡೆದಿದೆ. ಉಡುಪಿಯ ಕೋಟ ಮಣೂರಿನ ದಲಿತ ಸಮುದಾಯದ ಯುವತಿ ದೀಪಾ ಹಾಗೂ ನೇಪಾಳದ ಉಪೇನ್ ಡೈಮಾರಿ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಇಬ್ಬರು ತಮ್ಮ ಕುಟುಂಬದ ಸಮ್ಮುಖದಲ್ಲೇ ಸತಿಪತಿಗಳಾಗಿದ್ದಾರೆ. ನೇಪಾಳದಿಂದ ಉಪೇನ್ ಕುಟುಂಬದಿಂದ ಸುಮಾರು 20 ಮಂದಿ ಮದುವೆಗೆ ಬಂದಿದ್ದರು. ಯುವಕನಿಂದ ಬಿಡಿಗಾಸೂ ಪಡೆಯದೆ ಯುವತಿಯೇ ತನ್ನೆಲ್ಲಾ ಮದುವೆ ಖರ್ಚುವೆಚ್ಚವನ್ನು ಹಾಕಿರುವುದು

ಇಂಟರ್ನ್ಯಾಶನಲ್ ಪ್ರೀತಿ..!!! ► ನೇಪಾಳ ಯುವಕನೊಂದಿಗೆ ಉಡುಪಿ ಯುವತಿಯ ಮದುವೆ Read More »

ಕರಾವಳಿ
Scroll to Top