crime, arrest, suspected

ನಿಷೇಧಿತ ಪಟಾಕಿ ಬಳಕೆ- 292 ಜನರ ಬಂಧನ

(ನ್ಯೂಸ್ ಕಡಬ) newskadaba.com ನ. 01.  ನಗರದ ವಿವಿಧ ಭಾಗಗಳಲ್ಲಿ ನಿಷೇಧಿತ ಪಟಾಕಿ ಸಿಡಿಸಿದ ಮತ್ತು ಅನೈತಿಕ ವರ್ತನೆಗೆ ಸಂಬಂಧಿಸಿದಂತೆ 500 ಕೆಜಿಗೂ ಅಧಿಕ ನಿಷೇಧಿತ ಪಟಾಕಿ ಸಹಿತ 292 ಜನರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.   ಪಶ್ಚಿಮ ಬಂಗಾಳದಲ್ಲಿ ಕಾಳಿಪೂಜೆ ಮತ್ತು ದೀಪಾವಳಿಯನ್ನು ಆಚರಿಸಲಾಗಿದ್ದು, ಬಣ್ಣಬಣ್ಣದ ದೀಪಗಳು ಮತ್ತು ಅಲಂಕತವಾದ ಪೆಂಡಾಲ್‌ ಗಳು ರಾಜ್ಯದಾದ್ಯಂತ ಹಬ್ಬದ ಉತ್ಸಾಹವನ್ನು ಸಷ್ಟಿಸಿದ್ದವು. ಕೋಲ್ಕತ್ತಾ ಪೊಲೀಸರು ನಿನ್ನೆ ಮಧ್ಯರಾತ್ರಿಯವರೆಗೆ ನಿಷೇಧಿತ ಪಟಾಕಿ ಸಿಡಿಸಿದ 117 ಜನರನ್ನು ಮತ್ತು […]

ನಿಷೇಧಿತ ಪಟಾಕಿ ಬಳಕೆ- 292 ಜನರ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್