ನಿವೃತ್ತ ಗೃಹರಕ್ಷಕರ ಸೇವೆ ಸ್ಮರಣೀಯ- ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಸುಳ್ಯ ಘಟಕದ ಗೃಹರಕ್ಷಕ ಶ್ರೀ ಪ್ರಭಾಕರ ಪೈ ಮತ್ತು ಬೆಳ್ತಂಗಡಿ ಘಟಕದ ಗೃಹರಕ್ಷಕ ಶ್ರೀ ಭಾಸ್ಕರ ಪೂಜಾರಿ ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವು ಮಂಗಳೂರಿನ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ನಡೆಯಿತು. 1964 ಜನವರಿ 23 ರಂದು ಜನಿಸಿದ ಶ್ರೀ ಪ್ರಭಾಕರ ಪೈ, 2007ರ ಅಕ್ಟೋಬರ್ 01 ರಂದು ಗೃಹರಕ್ಷಕ ಇಲಾಖೆಗೆ ಸೇರಿಕೊಂಡು ಸತತವಾಗಿ ಸುಮಾರು 17 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ […]

ನಿವೃತ್ತ ಗೃಹರಕ್ಷಕರ ಸೇವೆ ಸ್ಮರಣೀಯ- ಡಾ|| ಚೂಂತಾರು Read More »

ಕರಾವಳಿ