ನಿರ್ವಹಣಾ ವೆಚ್ಚದ ಹಿನ್ನೆಲೆ: ನೈಸ್ ರಸ್ತೆ ಟೋಲ್ ದರ ಹೆಚ್ಚಳ; ಬಿಎಂಟಿಸಿ ಪ್ರಯಾಣಿಕರಿಗೂ ತಟ್ಟಲಿದೆಯೇ ಬಿಸಿ?

(ನ್ಯೂಸ್‌ ಕಡಬ) newskadaba.com,   ಜು.01:ನಿರ್ವಹಣಾ ವೆಚ್ಚಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನ ನೈಸ್‌ ರಸ್ತೆ ಹಾಗೂ ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌ ಟೋಲ್‌ ದರಗಳನ್ನು ಇಂದಿನಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. ಪ್ರಯಾಣದ ದೂರ ಹಾಗೂ ವಾಹನಗಳ ಪ್ರಕಾರಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ನಡೆದಿದೆ. ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ: ಕಾರುಗಳು: ₹65 ರಿಂದ ₹72 ಕ್ಕೆ ಏರಿಕೆ. ದ್ವಿಚಕ್ರ ವಾಹನಗಳು: ₹30 ರಿಂದ ₹33 ಕ್ಕೆ ಏರಿಕೆ. ಬಸ್‌ಗಳು: ₹195 ರಿಂದ ₹215 ಕ್ಕೆ ಹೆಚ್ಚಳ. […]

ನಿರ್ವಹಣಾ ವೆಚ್ಚದ ಹಿನ್ನೆಲೆ: ನೈಸ್ ರಸ್ತೆ ಟೋಲ್ ದರ ಹೆಚ್ಚಳ; ಬಿಎಂಟಿಸಿ ಪ್ರಯಾಣಿಕರಿಗೂ ತಟ್ಟಲಿದೆಯೇ ಬಿಸಿ? Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್