ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ? ಈ ಟ್ರಿಕ್ ಬಳಸಿ…ಡೇಟಾ ಉಳಿಸಿ

(ನ್ಯೂಸ್ ಕಡಬ) newskadaba.com ಅ. 15. ಕೆಲವು ಸ್ಮಾರ್ಟ್​ ಫೋನ್​ಗಳಲ್ಲಿ ಕೆಲವು ಆ್ಯಪ್​ಗಳು ಸ್ವಯಂಚಾಲಿತವಾಗಿ ಅಪ್​ಡೇಟ್ ಆಗುತ್ತಿರುತ್ತವೆ. ಇದರಿಂದಾಗಿ ಡೇಟಾ ಬೇಗನೆ ಖಾಲಿ ಆಗುತ್ತದೆ. ಅದಕ್ಕಾಗಿಯೇ ನೀವು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ತೆರಳಿ ಅಟೋಮೆಟಿಕ್ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಡೇಟಾ ಖಾಲಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಾಟ್ಸಾಪ್ ನಲ್ಲಿ ಸಿಕ್ಕಸಿಕ್ಕ ಫೋಟೋ ಹಾಗೂ ವಿಡಿಯೋಗಳು ಆಟೋಮ್ಯಾಟಿಕ್ ಆಗಿ ಡೌನ್‌ ಲೋಡ್ ಮಾಡುವುದು. ವಾಟ್ಸಾಪ್ ವಿಡಿಯೋಗಳು ಮತ್ತು ಫೋಟೋಗಳನ್ನು ಅಟೋಮೆಟಿಕ್ ಡೌನ್​ಲೋಡ್ ಆಯ್ಕೆಯಿಂದ ತೆಗೆಯಿರಿ. ಇಲ್ಲವಾದರೆ ಇದು ಡೇಟಾವನ್ನು […]

ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ? ಈ ಟ್ರಿಕ್ ಬಳಸಿ…ಡೇಟಾ ಉಳಿಸಿ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್