ನಿದ್ದೆಯ ಕನಸಲ್ಲಿ ಇಬ್ಬರು ಮಾತಾಡ್ಬೋದು; ವಿಜ್ಞಾನಿಗಳ ಹೊಸ ಸಂಶೋದನೆ

(ನ್ಯೂಸ್ ಕಡಬ) newskadaba.com ಅ.18,: ಕನಸು ಕಾಣುತ್ತಿರುವಾಗ ಯಾರೊಂದಿಗಾದರೂ ಸಂವಹನ ನಡೆಸಬಹುದು ಎನ್ನುವ ಕುತೂಹಲದ ವಿಷಯವನ್ನು ಸಂಶೋಧನೆ ಮೂಲಕ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಇಂಥ ಒಂದು ಕುತೂಹಲದ ಸಂಶೋಧನೆ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳು ಗಾಢ ನಿದ್ದೆಯಲ್ಲಿ ಇರುವಾಗ ಸ್ಪಷ್ಟವಾದ ಕನಸಿನ ಮೂಲಕ ಮತ್ತೊಬ್ಬ ವ್ಯಕ್ತಿಯ ಜೊತೆ ಸಂವಹನ ನಡೆಸಬಹುದು. ಇಬ್ಬರ ನಡುವೆ  ದ್ವಿಮುಖ ಸಂವಹನವನ್ನು ಸಾಧಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ವಿಶ್ವದಲ್ಲೇ ಮೊದಲ ಬಾರಿ ನಡೆದ ಸಂವಹನ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಇಬ್ಬರು ವ್ಯಕ್ತಿಗಳ […]

ನಿದ್ದೆಯ ಕನಸಲ್ಲಿ ಇಬ್ಬರು ಮಾತಾಡ್ಬೋದು; ವಿಜ್ಞಾನಿಗಳ ಹೊಸ ಸಂಶೋದನೆ Read More »

ಕರಾವಳಿ