ನಾಯಿಗಳಿಗೆ ರೇಬಿರ್ ನಿರೋಧಕ ಲಸಿಕೆ ನೀಡಿಕೆ ಶಿಬಿರ

(ನ್ಯೂಸ್ ಕಡಬ) newskadaba.com ಜ.27 ಕಡಬ :ಜೇಸಿಐ ಕಡಬ ಕದಂಬ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಹಾಗೂ ಪಶು ಸಂಗೋಪನ ಇಲಾಖೆಯ ಜಂಟಿ ಆಶ್ರಯದಲ್ಲಿ   ಕಡಬದ ಶ್ರೀಗಣೇಶ್ ಮೆಡಿಕಲ್ಸ್ನ ಸಹಯೋಗದೊಂದಿಗೆ  ನಾಯಿಗಳಿಗೆ ರೇಬಿರ್ ನಿರೋಧಕ ಲಸಿಕೆ ನೀಡುವ ಶಿಬಿರವು  ಕಡಬ ಪರಿಸರದ ವಿವಿಧ ಗ್ರಾಮಗಳ ಕೇಂದ್ರಗಳಲ್ಲಿ  ನಡೆಯಿತು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ   ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ  ಉದ್ಯಮಿ ಅಜಿತ್ ಶೆಟ್ಟಿ ಕಡಬ  ಮಾರಣಾಂತಿಕವಾದ ರೇಬಿಸ್ ರೋಗದ ಬಗ್ಗೆ ನಮ್ಮ ಸಮಾಜದಲ್ಲಿ ಇನ್ನೂ […]

ನಾಯಿಗಳಿಗೆ ರೇಬಿರ್ ನಿರೋಧಕ ಲಸಿಕೆ ನೀಡಿಕೆ ಶಿಬಿರ Read More »

ಕರಾವಳಿ