ನಾಪತ್ತೆ

ಕಾಲೇಜು ವಿದ್ಯಾರ್ಥಿ ಹಾಸ್ಟೆಲ್ ನಿಂದ  ನಾಪತ್ತೆ

(ನ್ಯೂಸ್ ಕಡಬ) newskadaba.comವೇಣೂರು, ಫೆ.11. ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಿಂದ  ನಾಪತ್ತೆಯಾದ ಘಟನೆ ವೇಣೂರು ಪೊಲೀಸ್ ಠಾಣೆಯಿಂದ ವರದಿಯಾಗಿದೆ.ನಾಪತ್ತೆಯಾದ ವಿದ್ಯಾರ್ಥಿಯನ್ನು ಉಡುಪಿ ತಾಲೂಕು  ಶೀರೂರು ಗ್ರಾಮದ ನಿವಾಸಿಯಾಗಿರುವ ಪ್ರಥ್ವಿಕ್ ಹೆಗ್ಡೆ ಎಂದು ಗುರುತಿಸಲಾಗಿದೆ.   ಪ್ರಥ್ವಿಕ್ ಹೆಗ್ಡೆ ಹಾಸ್ಟೆಲ್ ನಿಂದ ಹೊರಟು ಹೋದವನು  ಸಂಜೆಯಾದರೂ ಮರಳಿ ಬಂದಿರುವುದಿಲ್ಲ ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಪೋಷಕರಿಗೆ  ತಿಳಿಸಿದರು. ತಕ್ಷಣ ಮನೆಯವರು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಪೃಥ್ವಿಕ್ ಹೆಗ್ಡೆ ಸುಮಾರು 5.7 ಅಡಿ ಎತ್ತರವಿದ್ದು, ಗೋದಿ ಮೈಬಣ್ಣ ಹೊಂದಿರುತ್ತಾನೆ. ಹಾಸ್ಟೆಲ್ […]

ಕಾಲೇಜು ವಿದ್ಯಾರ್ಥಿ ಹಾಸ್ಟೆಲ್ ನಿಂದ  ನಾಪತ್ತೆ Read More »

ಕರಾವಳಿ

ಮುದ್ದು ಕಂದಮ್ಮನನ್ನು ಮನೆಯಲ್ಲಿ ಬಿಟ್ಟು ►ಮಹಿಳೆಯೊಂದಿಗೆ ಪರಾರಿಯಾದ ಗೃಹಿಣಿ…!!!

(ನ್ಯೂಸ್ ಕಡಬ) newskadaba.com ಮಂಡ್ಯ, ಆ.23, ಗೃಹಿಣಿಯೊಬ್ಬರು ಅವಿವಾಹಿತ ಮಹಿಳೆಯೊಂದಿಗೆ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣವೊಂದು ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರದಲ್ಲಿ ಬೆಳಕಿಗೆ ಬಂದಿದೆ.  ಕಾಣೆಯಾದ ಮಹಿಳೆಯರನ್ನು ಪ್ರಿಯದರ್ಶಿನಿ(22) ಮತ್ತು ಮಾಹಾದೇವಿ(21) ಎಂದು ತಿಳಿದುಬಂದಿದೆ. ಪ್ರಿಯದರ್ಶಿನಿ ಅವರಿಗೆ ಮದುವೆಯಾಗಿದ್ದು, ಒಂದು ಮುದ್ದಾದ ಮಗುವನ್ನು ಸಹ ಹೊಂದಿದ್ದಾರೆ. ಆಗಸ್ಟ್ 22ರಿಂದ ಇಬ್ಬರೂ ಮಹಿಳೆಯರೂ ಅನುಮಾನಸ್ಪದವಾಗಿ ನಾಪತ್ತೆಯಾಗಿದ್ದಾರೆ. ಕೆಲವು ದಿನಗಳಿಂದ ಪ್ರಿಯದರ್ಶಿನಿ ಮನೆಗೆ ಮಾಹಾದೇವಿ ಅವರು ಬಂದು ಹೋಗುತ್ತಿದ್ದರು. ಎಂದಿನಂತೆ ಅಗಸ್ಟ್ 22ರಂದು ಸಹ ಮಾಹಾದೇವಿಯವರು ಮನೆಗೆ ಬಂದು ಮಗುವಿಗೆ ಬಟ್ಟೆ ತಗೊಂಡು ಬರೋಣ ಎಂದು ಪ್ರಿಯದರ್ಶಿನಿಯರನ್ನು

ಮುದ್ದು ಕಂದಮ್ಮನನ್ನು ಮನೆಯಲ್ಲಿ ಬಿಟ್ಟು ►ಮಹಿಳೆಯೊಂದಿಗೆ ಪರಾರಿಯಾದ ಗೃಹಿಣಿ…!!! Read More »

ಕರ್ನಾಟಕ
Scroll to Top