ನವ ಮಂಗಳೂರು ಬಂದರಿಗೆ ಆಗಮಿಸಿದ 2025–26ರ ಋತುವಿನ ಮೊದಲ ಕ್ರೂಸ್ ಹಡಗು
(ನ್ಯೂಸ್ ಕಡಬ) newskadaba.com,ಡಿ.24: ನವ ಮಂಗಳೂರು ಬಂದರು ಪ್ರಾಧಿಕಾರ (NMPA) 2025–26ರ ಕ್ರೂಸ್ ಋತುವಿನ ಆರಂಭಕ್ಕೆ ಅಧಿಕೃತ ಚಾಲನೆ ನೀಡಿದ್ದು, ಮೊದಲ ಐಷಾರಾಮಿ ಕ್ರೂಸ್ ಹಡಗು ಎಂಎಸ್ ಸೆವೆನ್ ಸೀಸ್ ನ್ಯಾವಿಗೇಟರ್ ಶನಿವಾರ ಮಂಗಳೂರಿಗೆ ಆಗಮಿಸಿದೆ. ಹಡಗು ಬೆಳಿಗ್ಗೆ 6.15ಕ್ಕೆ ಬಂದರು ತಲುಪಿದ್ದು, 7.15ಕ್ಕೆ ಬರ್ತ್ ಸಂಖ್ಯೆ-4ರಲ್ಲಿ ಲಂಗರು ಹಾಕಿತು. ಬಹಾಮಾಸ್ ಧ್ವಜದ ಅಡಿಯಲ್ಲಿ ಸಂಚರಿಸುತ್ತಿರುವ ಈ ಕ್ರೂಸ್ ಹಡಗು ಒಟ್ಟು 172.50 ಮೀಟರ್ ಉದ್ದ, 7.50 ಮೀಟರ್ ಡ್ರಾಫ್ಟ್ ಮತ್ತು 28,803 ಗ್ರಾಸ್ ಟನ್ನೇಜ್ ಹೊಂದಿದೆ. […]
ನವ ಮಂಗಳೂರು ಬಂದರಿಗೆ ಆಗಮಿಸಿದ 2025–26ರ ಋತುವಿನ ಮೊದಲ ಕ್ರೂಸ್ ಹಡಗು Read More »
ಕರಾವಳಿ
