ನವರಾತ್ರಿಯ ಮೊದಲ ದಿನ ಹಳದಿ ಎಥ್ನಿಕ್‌ ವೇರ್ಸ್‌‌ನಲ್ಲಿ ಕಂಗೊಳಿಸಲು 5 ಸ್ಟೈಲಿಂಗ್‌ ಟಿಪ್ಸ್

(ನ್ಯೂಸ್ ಕಡಬ) newskadaba.com ಅ. 02.  ನವರಾತ್ರಿಯ ಮೊದಲನೆಯ ದಿನ ಹಳದಿ ಬಣ್ಭದ ಎಥ್ನಿಕ್‌ವೇರ್‌ ಅಥವಾ ಸೀರೆಯಲ್ಲಿ ಕಂಗೊಳಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಈ ಬಾರಿ ನವರಾತ್ರಿಯ ಮೊದಲನೇ ದಿನ ಖುಷಿ ಹಾಗೂ ಆಶಾಭಾವನೆ ಮೂಡಿಸುವ ಹಳದಿ ವರ್ಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಂದ ಹಾಗೆ, ಈ ಮೊದಲು ಈ ಕಲರ್‌ನ ಔಟ್‌ಫಿಟ್‌ಗಳನ್ನು ಧರಿಸುವವರು ಕಡಿಮೆ ಇದ್ದರು. ಕಾಲ ಬದಲಾದಂತೆ, ಈ ಬಣ್ಣದಲ್ಲೂ ನಾನಾ ಶೇಡ್‌ಗಳು ಆಗಮಿಸಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ. ಪರಿಣಾಮ, ಹಳದಿ ಬಣ್ಣದ […]

ನವರಾತ್ರಿಯ ಮೊದಲ ದಿನ ಹಳದಿ ಎಥ್ನಿಕ್‌ ವೇರ್ಸ್‌‌ನಲ್ಲಿ ಕಂಗೊಳಿಸಲು 5 ಸ್ಟೈಲಿಂಗ್‌ ಟಿಪ್ಸ್ Read More »

ಲೈಫ್‍ಸ್ಟೈಲ್