ನಂದಿನಿ ಹಲವು ಉತ್ಪನ್ನಗಳ ದರ ಇಳಿಕೆ ; ಸೆಪ್ಟೆಂಬರ್ 22 ರಿಂದ ಹೊಸ ದರ ಜಾರಿ
(ನ್ಯೂಸ್ ಕಡಬ) newskadaba.com, ಸೆ.20 ಬೆಂಗಳೂರು : ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆ ಆಗಿದೆ. ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆ ಮಾಡಿದ ಬೆನ್ನಲ್ಲೇ ಇದೀಗ ಕೆಎಂಎಫ್ ನಂದಿನಿ ಉತ್ಪನ್ನಗಳ ದರ ಇಳಿಕೆಗೆ ಮುಂದಾಗಿದೆ. ಆದರೆ ಈ ಬಗ್ಗೆ ಕೆಎಂಎಫ್ ಅಧಿಕೃತ ಆದೇಶ ಹೊರಡಿಸುವುದು ಬಾಕಿಯಿದೆ. ದರ ಇಳಿಕೆ ಬಗ್ಗೆ ಶುಕ್ರವಾರ(ಸೆ.19) ಕೆಎಂಎಫ್ ಅಧಿಕಾರಿಗಳು ಸಭೆ ಮಾಡಿದ್ದಾರೆ. ಸಭೆಯಲ್ಲಿ ಯಾವುದರ ದರ ಎಷ್ಟು ಇಳಿಕೆ […]
ನಂದಿನಿ ಹಲವು ಉತ್ಪನ್ನಗಳ ದರ ಇಳಿಕೆ ; ಸೆಪ್ಟೆಂಬರ್ 22 ರಿಂದ ಹೊಸ ದರ ಜಾರಿ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
