ಧಿಡೀರ್ ಟೊಮೆಟೊ ಬೆಲೆ ಏರಿಕೆ

(ನ್ಯೂಸ್‌ ಕಡಬ) newskadaba.com,  ನ.27 ಕಲಬುರಗಿ: ಕಳೆದ ತಿಂಗಳು 10 ರೂ. ಕೆ.ಜಿ ಇದ್ದ ಜವಾರಿ ಟೊಮೆಟೊ ಬೆಲೆ ದಿಢೀರ್‌ ಏರಿಕೆಯಾಗಿದ್ದು, ಕೆ.ಜಿ.ಗೆ 70-80 ರೂ. ಮಾರಾಟವಾಗುತ್ತಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.. ಕಳೆದ ಎರಡು ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿತ ಉಂಟಾಗಿ ರಸ್ತೆಗೆ ಹಾಕಿದ್ದ ಬೆಳೆಗಾರರಿಗೆ ಎರಡು ತಿಂಗಳ ಅಂತರದಲ್ಲಿ ಲಾಭ ಹುಡುಕಿಕೊಂಡು ಬರುತ್ತಿದೆ. ಮನೆಯಲ್ಲಿನ ಅಡುಗೆಯಲ್ಲಿ ಟೊಮೆಟೊ ತನ್ನದೆಯಾದ ಸ್ಥಾನ ಪಡೆದು, ಮುಖ್ಯ ಸಾಮಗ್ರಿಯಾಗಿದೆ. ದಿಢೀರ್‌ ದರ […]

ಧಿಡೀರ್ ಟೊಮೆಟೊ ಬೆಲೆ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್