ಧರ್ಮಸ್ಥಳದಿಂದ 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌-ಬೆಂಚು ವಿತರಣೆ

(ನ್ಯೂಸ್‌ ಕಡಬ) newskadaba.com,  ಫೆ.14:  ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌ ಮತ್ತು ಬೆಂಚು ವಿತರಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕರಾದ ಎಂ.ಶೀನಪ್ಪ ತಿಳಿಸಿದರು… ತುಮಕೂರು ತಾಲ್ಲೋಕಿನ ಹೆಬ್ಬೂರು ಹೋಬಳಿ,ನಾಗವಲ್ಲಿ ಕ್ಲಸ್ಟರ್‌ ನ ಪನ್ನಸಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ […]

ಧರ್ಮಸ್ಥಳದಿಂದ 212 ಸರ್ಕಾರಿ ಶಾಲೆಗೆ ಉಚಿತ 1731 ಜೊತೆ ಡೆಸ್ಕ್‌-ಬೆಂಚು ವಿತರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್