ದಕ: ಜಿಲ್ಲೆಯಲ್ಲಿ ಕೇವಲ 11.86/% ಎನ್ಯುಮರೇಷನ್ ಫಾರ್ಮ್ ಸಲ್ಲಿಕೆ ಕೊನೆಯವರೆಗೆ ಕಾಯದೇ ಕೂಡಲೇ ಸಲ್ಲಿಸಿ ಎಂದ ಜಿಲ್ಲಾಧಿಕಾರಿ
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 15. ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಒಟ್ಟು ಎನ್ಯುಮರೇಷನ್ ಫಾರ್ಮ್ ಗಳ ಪೈಕಿ ಇದುವರೆಗೆ ಮರಳಿ ಬಂದಿರುವುದು ಕೇವಲ ಶೇ. 11.86 ರಷ್ಟು ಮಾತ್ರ. ಆದ್ದರಿಂದ ಮತದಾರರು ಜುಲೈ 29ರ ಕೊನೆಯ ದಿನಾಂಕದವರೆಗೆ ಕಾಯದೆ, ತಕ್ಷಣವೇ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ. ಅವರು ವಿಶೇಷ ವಿಡಿಯೋ ಸಂದೇಶದ ಮೂಲಕ ವಿನಂತಿ ಮಾಡಿದ್ದಾರೆ. ಫಾರ್ಮ್ ಸಲ್ಲಿಸದಿದ್ದರೆ ಮುಂಬರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗುವ ಅಪಾಯವಿದೆ […]

