ಕಡಬ: 17ನೇ ವರ್ಷದ ಸೋಣ ನಡಾವಳಿ, ದೈವಗಳ ನೇಮೋತ್ಸವ – ಷಷ್ಠಿ ಪೂಜೆ
(ನ್ಯೂಸ್ ಕಡಬ) newskadaba.com ಕಡಬ, ಜ.16.ಕಡಬ: ಕಡಬ ಶ್ರೀ ಕಡಂಬಳಿತ್ತಾಯ ಸ್ವಾಮಿ, ಶ್ರೀ ಪುರುಷ ದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವ, ಕಡಬ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಷಷ್ಠಿ ಪೂಜೆ ಜ.15ರಂದು ನಡೆಯಿತು.ಜ. 13ರಂದು ರಾತ್ರಿ ಕುಕ್ಕರೆಬೆಟ್ಟುವಿನಿಂದ ಶ್ರೀ ಕಡಂಬಳಿತ್ತಾಯ ಸ್ವಾಮಿಯವರ ಭಂಡಾರ ಹೊರಟು ಉದೇರಿ, ಅಜಲಡ್ಕ ಮಾರ್ಗವಾಗಿ ಮಾಲೇಶ್ವರ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಗೆ, ಕಡಬಗುತ್ತು ಮನೆಯಿಂದ ಶ್ರೀ ಪುರುಷ ದೈವ ಮತ್ತು ಇತರ ದೈವಗಳ ಭಂಡಾರ ಹೊರಟು ಕಡಬ ಮುಖ್ಯ ರಸ್ತೆಯಲ್ಲಿ ಸಾಗಿ, ಪಂಜ […]
ಕಡಬ: 17ನೇ ವರ್ಷದ ಸೋಣ ನಡಾವಳಿ, ದೈವಗಳ ನೇಮೋತ್ಸವ – ಷಷ್ಠಿ ಪೂಜೆ Read More »
ಕರಾವಳಿ
