ದೇಶದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಟರಿಯೊಂದಿಗೆ ಬರಲಿದೆ ಪೋಕೋ F7..!
(ನ್ಯೂಸ್ ಕಡಬ) newskadaba.com ಜೂ. 19. ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಸ್ಮಾರ್ಟ್ಫೋನ್ ಬ್ರ್ಯಾಂಡ್ ಪೋಕೊ ತನ್ನ ಹೊಸ ಫ್ಲ್ಯಾಗ್ ಶಿಪ್ ಸ್ಮಾರ್ಟ್ಫೋನ್ ಪೋಕೊ F7 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬೃಹತ್ 7,550 mAh ಬ್ಯಾಟರಿಯೊಂದಿಗೆ ಪೋಕೊ F7 ಭಾರತಕ್ಕೆ ಬರುತ್ತಿದೆ ಎಂದು ಟೀಸರ್ ಸ್ಪಷ್ಟಪಡಿಸುತ್ತದ್ದು, ಈ ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳಿವೆ. ಚೀನಾದಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ Redmi ಟರ್ಬೊ 4 ಪ್ರೊ ದ ರಿಬ್ರಾಂಡ್ ಆವೃತ್ತಿಯೇ ಪೋಕೊ F7 […]
ದೇಶದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಟರಿಯೊಂದಿಗೆ ಬರಲಿದೆ ಪೋಕೋ F7..! Read More »
ತಂತ್ರಜ್ಞಾನ
