ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 21,393ಕ್ಕೆ ಏರಿಕೆ: 681 ಮಂದಿ ಬಲಿ
ಹೊಸದಿಲ್ಲಿ, ಎ.23: ಕೊರೋನ ಸೋಂಕಿಗೆ ದೇಶದಲ್ಲಿ ಈ ವರೆಗೂ 681 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 21,393 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದ್ದು, ದೇಶದಲ್ಲಿ 21393 ಮಂದಿ ಸೋಂಕಿಗೊಳಗಾಗಿದ್ದು, ವೈರಸ್’ಗೆ 681 ಮಂದಿ ಬಲಿಯಾಗಿದ್ದಾರೆ. ಸೊಂಕಿಗೊಳಗಾಗಿರುವ 21393 ಮಂದಿಯ ಪೈಕಿ 16454 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 4257 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಂದು ಹೇಳಿದೆ. ಈ ನಡುುವೆ ಭಾರತೀಯ ವೈದ್ಯಕೀಯ […]
ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 21,393ಕ್ಕೆ ಏರಿಕೆ: 681 ಮಂದಿ ಬಲಿ Read More »
ರಾಷ್ಟ್ರೀಯ ನ್ಯೂಸ್
