ದುಬೈ: ಒಂದು ವಿಕೆಟ್ ಕಿತ್ತು 2 ಪ್ರಮುಖ ದಾಖಲೆ ಬರೆದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ
(ನ್ಯೂಸ್ ಕಡಬ) newskadaba.com, ಸೆ.22 ದುಬೈ : ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಕಿತ್ತರೂ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ ಪರ ಅತ್ಯಧಿಕ ಟಿ20 ವಿಕೆಟ್ ಕಿತ್ತ 2ನೇ ಬೌಲರ್ ಎಂಬ ದಾಖಲೆ ಜತೆಗೆ ಏಷ್ಯಾಕಪ್ ಟಿ20ಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು. ಭಾರತ ಪರ ಟಿ20ಯಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಅರ್ಶ್ದೀಪ್ ಸಿಂಗ್ ಹೆಸರಿನಲ್ಲಿದೆ. ಅವರು 100 ವಿಕೆಟ್ ಕಿತ್ತಿದ್ದಾರೆ. ಎರಡನೇ […]
ದುಬೈ: ಒಂದು ವಿಕೆಟ್ ಕಿತ್ತು 2 ಪ್ರಮುಖ ದಾಖಲೆ ಬರೆದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್
