Breaking news ದುಬೈಯಿಂದ ಉಡುಪಿಗೆ ಬಂದ 6 ಮಂದಿಗೆ ಕೊರೋನ ಸೋಂಕು ದೃಢ: ಡಿಎಚ್ಒ
ಉಡುಪಿ, ಮೇ 15: ದುಬೈಯಿಂದ ಮೇ 12 ರಂದು ಉಡುಪಿಗೆ ಆಗಮಿಸಿದ 49 ಮಂದಿಯ ಪೈಕಿ ಆರು ಮಂದಿಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಡಿಎಚ್ಒ ಡಾ.ಸುದೀರ್ ಚಂದ್ರ ಚೂಡ ತಿಳಿಸಿದ್ದಾರೆ. ಕೊರೋನ-ಲಾಕ್‌ಡೌನ್‌ನಲ್ಲಿ ಅತಂತ್ರರಾದ ಹಿನ್ನೆಲೆಯಲ್ಲಿ ದುಬೈಯಿಂದ 176 ಮಂದಿ ಅನಿವಾಸಿ ಕನ್ನಡಿಗರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು. ಈ ಪೈಕಿ ಉಡುಪಿಯ 49 ಮಂದಿ ಇದ್ದರು. ಇವರನ್ನು ಉಡುಪಿಯ ಹೊಟೇಲ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆರು ಮಂದಿಯ ವರದಿ ಪಾಸಿಟಿವ್ ಬಂದಿರುವುದರಿಂದ ಉಡುಪಿಯ ಟಿಎಂಪೈ ಕೋವಿಡ್ […]
Breaking news ದುಬೈಯಿಂದ ಉಡುಪಿಗೆ ಬಂದ 6 ಮಂದಿಗೆ ಕೊರೋನ ಸೋಂಕು ದೃಢ: ಡಿಎಚ್ಒ Read More »
ಕರಾವಳಿ
