ದಿಲ್ಲಿಯಲ್ಲಿ ಮತ್ತಷ್ಟು ಕುಸಿದ ವಾಯುಗುಣಮಟ್ಟ: ನಿರ್ಮಾಣ ಕಾಮಗಾರಿ, ಟ್ರಕ್ ಗಳಿಗೆ ನಿರ್ಬಂಧ

(ನ್ಯೂಸ್ ಕಡಬ) newskadaba.com  ನ. 18.  ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಕಲುಷಿತ ಹೊಗೆಯು ಸೋಮವಾರ ದಟ್ಟವಾಗಿ ಆವರಿಸಿದ್ದು, ಗಾಳಿಯ ಗುಣಮಟ್ಟ ಕನಿಷ್ಠ ಮಟ್ಟ ಎಂದರೆ ಎಕ್ಯೂಐ ಸೂಚ್ಯಂಕ 481ಕ್ಕೆ ಕುಸಿದಿದೆ. ಗಾಳಿ ಗುಣಮಟ್ಟ ಹದಗೆಡುತ್ತಿರುವ ಹಿನ್ನೆಲೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್(GRAP) ಹಂತ IVರ ಅಡಿಯಲ್ಲಿ ಅಡಿಯಲ್ಲಿ ಕಠಿಣವಾದ ಮಾಲಿನ್ಯ ವಿರೋಧಿ ಕ್ರಮಗಳನ್ನು ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್(CAQM) ಆಯೋಗವು ತೆಗೆದುಕೊಂಡಿದೆ. ದಿಲ್ಲಿಗೆ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್ […]

ದಿಲ್ಲಿಯಲ್ಲಿ ಮತ್ತಷ್ಟು ಕುಸಿದ ವಾಯುಗುಣಮಟ್ಟ: ನಿರ್ಮಾಣ ಕಾಮಗಾರಿ, ಟ್ರಕ್ ಗಳಿಗೆ ನಿರ್ಬಂಧ Read More »

ರಾಷ್ಟ್ರೀಯ ನ್ಯೂಸ್