ದಕ್ಷಿಣ ರೈಲ್ವೆ ಮಂಗಳೂರು ಸೆಂಟ್ರಲ್‌ನಿಂದ ದೆಹಲಿಗೆ ವಿಶೇಷ ರೈಲು

(ನ್ಯೂಸ್‌ ಕಡಬ) newskadaba.com,  ಅ.03 ಪುತ್ತೂರು: ದಕ್ಷಿಣ ರೈಲ್ವೆ ವಲಯವು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಬೆಂಗಳೂರು ಮಾರ್ಗವಾಗಿ ದೆಹಲಿಗೆ ವಿಶೇಷ ರೈಲು ಘೋಷಣೆ ಮಾಡಿದೆ. ಅ.5ರಂದು ಈ ರೈಲು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಹೊರಡಲಿದೆ. ರೈಲು ಸಂಖ್ಯೆ 06008 ಮಂಗಳೂರು ಸೆಂಟ್ರಲ್‌- ಹಜ್ರತ್‌ ನಿಜಾಮುದ್ದೀನ್‌ ವಿಶೇಷ ರೈಲು ಅಕ್ಟೋಬರ್ 5ರಂದು ಮಧ್ಯಾ2.25ಕ್ಕೆ ಮಂಗಳೂರು ಸೆಂಟ್ರಲಿನಿಂದ ಹೊರಟು ಪುತ್ತೂರು, ಸುಬ್ರಹ್ಮಣ್ಯ ರೋಡ್‌, ಹಾಸನ ಮಾರ್ಗವಾಗಿ ರಾತ್ರಿ 11.30ಕ್ಕೆ ಯಶವಂತಪುರ ಜಂಕ್ಷನ್‌ ನಿಲ್ದಾಣ ತಲುಪಲಿದೆ. ಅಲ್ಲಿಂದ ರಾತ್ರಿ 11.45 ಕ್ಕೆ […]

ದಕ್ಷಿಣ ರೈಲ್ವೆ ಮಂಗಳೂರು ಸೆಂಟ್ರಲ್‌ನಿಂದ ದೆಹಲಿಗೆ ವಿಶೇಷ ರೈಲು Read More »

ಕರಾವಳಿ