ತೆಂಗಿನಕಾಯಿ ದರದಲ್ಲಿ ಭಾರಿ ಕುಸಿತ ಗ್ರಾಹಕರಿಗೆ ನಿರಾಳ, ಕೆರಾಫೆಡ್‌ನಿಂದ ‘ಕೇರಾ’ ಎಣ್ಣೆ ಬೆಲೆಯೂ ಕಡಿತ

(ನ್ಯೂಸ್‌ ಕಡಬ) newskadaba.com,  ಜೂ.10 : ಭಾರಿ ಬೇಡಿಕೆಯಿಂದಾಗಿ 82 ರೂಪಾಯಿಗೆ ತಲುಪಿದ್ದ ತೆಂಗಿನಕಾಯಿ ಬೆಲೆ ಇದೀಗ 40 ರೂಪಾಯಿಗೆ ಕುಸಿದಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಉತ್ಪಾದನೆ, ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ರಫ್ತು ಕುಸಿತ ಹಾಗೂ ನೆರೆರಾಜ್ಯಗಳ ಹರಿವು ಈ ಇಳಿಕೆಗೆ ಮುಖ್ಯ ಕಾರಣ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕೆರಾಫೆಡ್ ಸಂಸ್ಥೆಯು ಸಾರ್ವಜನಿಕರಿಗಾಗಿ ತನ್ನ ‘ಕೇರಾ’ ಬ್ರ್ಯಾಂಡ್ ತೆಂಗಿನ ಎಣ್ಣೆಯ ದರವನ್ನು ಕಡಿತಗೊಳಿಸಿದೆ: 1 ಲೀಟರ್ ಪ್ಯಾಕ್: 375 ರೂ.ನಿಂದ 332 ರೂ.ಗೆ ಇಳಿಕೆ. […]

ತೆಂಗಿನಕಾಯಿ ದರದಲ್ಲಿ ಭಾರಿ ಕುಸಿತ ಗ್ರಾಹಕರಿಗೆ ನಿರಾಳ, ಕೆರಾಫೆಡ್‌ನಿಂದ ‘ಕೇರಾ’ ಎಣ್ಣೆ ಬೆಲೆಯೂ ಕಡಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್