ತುರ್ತು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿದ ವಿಮಾನ ಜನರ ಜೀವ ಉಳಿಸಿದ ಪೈಲಟ್ ಸಮಯಪ್ರಜ್ಞೆ

(ನ್ಯೂಸ್‌ ಕಡಬ) newskadaba.com,  ಫೆ.11: ವಿಮಾನವು ಮೊಗದಿಶುನಿಂದ ಗಾಲ್ಕಾಯೋ ನಗರಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಸುಮಾರು 15 ನಿಮಿಷಗಳಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ತುರ್ತು ಲ್ಯಾಂಡಿಂಗ್‌ಗಾಗಿ ವಾಪಸ್ ಬಂದಿದ್ದರು. ರನ್‌ವೇ ಮೇಲೆ ಲ್ಯಾಂಡ್ ಆಗುವ ಸಮಯದಲ್ಲಿ ವಿಮಾನದ ವೇಗ ನಿಯಂತ್ರಿಸಲಾಗದೆ, ಅದು ರನ್‌ವೇಯಿಂದ ಜಾರಿ ಪಕ್ಕದಲ್ಲೇ ಇದ್ದ ಹಿಂದೂ ಮಹಾಸಾಗರದ ಬೀಚ್‌ಗೆ ನುಗ್ಗಿದೆ. ​ ವಿಮಾನವು ಸಮುದ್ರದ ಆಳವಿಲ್ಲದ ನೀರಿನ ಭಾಗಕ್ಕೆ ಬಿದ್ದರೂ, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ 55 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. […]

ತುರ್ತು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿದ ವಿಮಾನ ಜನರ ಜೀವ ಉಳಿಸಿದ ಪೈಲಟ್ ಸಮಯಪ್ರಜ್ಞೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್