ಕಡಬ: ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ತರಬೇತಿ ಕಾರ್ಯಗಾರ
(ನ್ಯೂಸ್ ಕಡಬ) newskadaba.com ಕಡಬ, ಜ.23. ದ.ಕ.ಜಿಲ್ಲಾ ಪಂಚಾಯತ್, ತಾ.ಪಂ., ಕಡಬ ಗ್ರಾ.ಪಂ. ಇದರ ಆಶ್ರಯದಲ್ಲಿ ಸಮುದಾಯ ಸ್ವಯಂ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಜ.19ರಂದು ಕಡಬ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ತರಬೇತಿ ಕಾರ್ಯಗಾರ ನಡೆಯಿತು.ಕಡಬ ಗ್ರಾ.ಪಂ. ಸದಸ್ಯ ಕೋಡಿಂಬಾಳ ಕುಡಿಯುವ ನೀರಿನ ಸಮಿತಿ ಅಧ್ಯಕ್ಷ ಎ.ಎಸ್. ಶರೀಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ನೀರಿನ ಬಳಕೆಯಲ್ಲಿ ಜಾಗೃತೆ ವಹಿಸಬೇಕಾಗಿದ್ದು ನೀರನ್ನು ಮಿತವಾಗಿ ಬಳಸಬೇಕಾಗಿದೆ. ಮುಂದಿನ ದಿನಗಳಲ್ಲಿ ನೀರಿಗೂ ಆಹಾಕಾರ ಪಡಬೇಕಾಗಿದ್ದು ನಮ್ಮ […]
ಕಡಬ: ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ತರಬೇತಿ ಕಾರ್ಯಗಾರ Read More »
ಕರಾವಳಿ
